Normal 0 false false false EN-US X-NONE X-NONE ನವದೆಹಲಿ : ಕೇಂದ್ರ ಸರ್ಕಾರ HCQ ರಫ್ತಿನ ಮೇಲಿನ ನಿಷೇಧ ತೆರವುಗೊಳಿಸಿದೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ HCQ ಮಾತ್ರೆ ಕೊರತೆಯಾಗುತ್ತೆ ಎಂದು ಕೇಂದ್ರ ಸರ್ಕಾರ ಮಾರ್ಚ್ 25ರಂದು ರಫ್ತು ನಿಷೇಧ ಮಾಡಿತ್ತು. ಆದರೆ ಇದೀಗ HCQ ರಫ್ತಿನ ಮೇಲಿನ ನಿಷೇಧ ತೆರವುಗೊಳಿಸಿದೆ.