Widgets Magazine

ಮೇ 25ರಿಂದ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ

ನವದೆಹಲಿ| pavithra| Last Modified ಗುರುವಾರ, 21 ಮೇ 2020 (09:28 IST)
ನವದೆಹಲಿ : ಲಾಕ್ ಡೌನ್ ಸಡಿಲಿಕೆಯ ಬೆನ್ನಲೇ ಇದೀಗ ಮೇ 25ರಿಂದ ಹಾರಾಟಕ್ಕೆ ಸಮ್ಮತಿ ನೀಡಿದೆ.


ಕೊರೊನಾ ಭೀತಿಯಿಂದ ಇಡೀ ರಾಜ್ಯವನ್ನೇ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಲಾಕ್ ಡೌನ್ ಸಡಿಲಿಕೆಯಾದ ಹಿನ್ನಲೆಯಲ್ಲಿ ವಿಮಾನ ಹಾರಾಟಕ್ಕೆ ಇದೀಗ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 


ವಿಮಾನ ಹಾರಾಟಕ್ಕೆ ಸಿದ್ಧವಾಗಿರಲು ಸೂಚಿಸಿರುವ ಸರ್ಕಾರ ಶೇ.35ರಷ್ಟು ವಿಮಾನಗಳು ಮಾತ್ರ ಹಾರಾಟ ಮಾಡುವಂತೆ ಆದೇಶಿಸಿದೆ. ಹಾಗೇ ದೇಶಿಯ ವಿಮಾನಗಳು ಮಾತ್ರ ಹಾರಾಟ ಮಾಡಲು ಅವಕಾಶ ನೀಡಿದ್ದು,  ಅಂತರಾಷ್ಟ್ರೀಯ ವಿಮಾನ ಹಾರಾಟ ಇಲ್ಲ ಎಂಬುದಾಗಿ ತಿಳಿಸಿದೆ.ಇದರಲ್ಲಿ ಇನ್ನಷ್ಟು ಓದಿ :