ನವದೆಹಲಿ: ಲಾಕ್ ಡೌನ್ ನ್ನು ಮೇ 3 ರವರೆಗೆ ವಿಸ್ತರಿಸುವ ನಿರ್ಧಾರ ಕೈಗೊಂಡ ಮರುದಿನವೇ ಕೇಂದ್ರ ಸರ್ಕಾರ ಕೆಲವು ಕೈಗಾರಿಕೋದ್ಯಮಗಳ ಪುನಾರರಂಭಕ್ಕೆ ಷರತ್ತು ಬದ್ಧ ಒಪ್ಪಿಗೆ ನೀಡಿದೆ.ಮೇ 3 ರವರೆಗೆ ಎಲ್ಲಾ ಸಂಚಾರ ವ್ಯವಸ್ಥೆಯನ್ನು ಬಂದ್ ಮಾಡಲು ಆದೇಶಿಸಿರುವ ಸರ್ಕಾರ ಕೆಲವು ಅಗತ್ಯ ಕೈಗಾರಿಕಾ ಸ್ಥಾಪನೆಗಳ ತೆರವಿಗೆ ಅನುಮತಿ ನೀಡಿದೆ.ಆದರೆ ಇದಕ್ಕೂ ಷರತ್ತು ವಿಧಿಸಲಾಗಿದೆ. ಮಹಾನಗರ ಪಾಲಿಕೆಯ ಹೊರಗಿರುವ ಗ್ರಾಮೀಣ ಭಾಗದಲ್ಲಿ ಸ್ಥಾಪಿಸಲಾಗಿರುವ ಕೈಗಾರಿಕಾ ಸ್ಥಾಪನೆಗಳನ್ನು ಮಾತ್ರ ತೆರೆಯಲು ಏಪ್ರಿಲ್