ನವದೆಹಲಿ: ಕೊರೋನಾ ಮಹಾಮಾರಿ ಬಂದಾಗಿನಿಂದ ಮೊಬೈಲ್ ಕರೆ ಮಾಡಿದರೆ ಕನೆಕ್ಟ್ ಆಗಲು ಒಂದು ನಿಮಿಷ ಕಾಯಬೇಕು. ಈ ಕಿರಿ ಕಿರಿ ಇನ್ನು ತಪ್ಪಲಿದೆ.ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ಕಾಲರ್ ಟ್ಯೂನ್ ಗೆ ಮುಕ್ತಿ ನೀಡಲು ಕೇಂದ್ರ ಆರೋಗ್ಯ ಸಚಿವಾಲಯ ಮೊಬೈಲ್ ಕಂಪನಿಗಳಿಗೆ ಸೂಚನೆ ನೀಡಿದೆ.ಕೆಲವರಿಗೆ ಈ ಕಾಲರ್ ಟ್ಯೂನಬ್ ನಿಂದ ಸಾಕಷ್ಟು ಕಿರಿ ಕಿರಿಯಾಗುತ್ತಿತ್ತು. ಇದೀಗ ಕೇಂದ್ರ ಈ ಕಾಲರ್ ಟ್ಯೂನ್ ನಿಲ್ಲಿಸಲು ಸೂಚನೆ ನೀಡಿರುವುದರ ಬಗ್ಗೆ ನೆಟ್ಟಿಗರು ಸಂತೋಷ