ಕೇಂದ್ರ ಪರಿಸರ ಇಲಾಖೆ ದೇಶಾದ್ಯಂತ ಗೋಹತ್ಯೆ ನಿಷೇಧಿಸಿ ಆದೇಶ ಹೊರಡಿಸಿದೆ. ಗೋಹತ್ಯೆ ತಡೆಗೆ ಗೋಮಾಂಸ ಮಾರಾಟಕ್ಕೂ ನಿಷೇಧ ಹೇರಿ ಆದೇಶಿಸಲಾಗಿದೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 2017 ಜಾರಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಕಾಯ್ದೆ ಅನ್ವಯ ಗೋವುಗಳನ್ನ ಕೇವಲ ರೈತರಿಗೆ ಮಾತ್ರ ಮಾರಬೇಕು. ಬೇರೆ ಯಾರೂ ಸಹ ಗೋವುಗಳನ್ನ ಖರೀದಿಸುವಂತಿಲ್ಲ. ಮಾರುಕಟ್ಟೆ ಸಮಿತಿಯೂ ದನ ಕರುಗಳನ್ನ ಕೃಷಿ ಉಪಯೋಗಕ್ಕೆ ಮಾತ್ರ ಮಾರುತ್ತಿರುವ ಬಗ್ಗೆ ಮುಚ್ಚಳಿಕೆ ಬರೆಸಿಕೊಳ್ಳಬೇಕು.ಇಷ್ಟೇ