ನವದೆಹಲಿ: ಇತ್ತೀಚೆಗೆ ಕಾಂಡೋಮ್ ಜಾಹೀರಾತುಗಳು ಎಗ್ಗಿಲ್ಲದೇ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದೆ. ಇದರಿಂದ ಮಕ್ಕಳೆದುರು ಟಿವಿ ನೋಡಲು ಮುಜುಗರವಾಗುತ್ತಿತ್ತು. ಆದರೆ ಇನ್ಮುಂದೆ ಹಾಗಾಗಲ್ಲ. ಕೇಂದ್ರ ಸರ್ಕಾರ ಎಲ್ಲಾ ದೂರದರ್ಶನ ವಾಹಿನಿಗಳಿಗೆ ಕಾಂಡೋಮ್ ಜಾಹೀರಾತು ಪ್ರಸಾರ ಮಾಡಲು ಸಮಯ ನಿಗದಿಪಡಿಸಿದೆ. ಇನ್ಮುಂದೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗಿನ ಅವಧಿಯಲ್ಲಿ ಮಾತ್ರ ಕಾಂಡೋಮ್ ಜಾಹೀರಾತುಗಳು ಪ್ರಸಾರ ಮಾಡಬೇಕೆಂದು ಕೇಂದ್ರ ನಿರ್ದೇಶನ ನೀಡಿದೆ.ಕೇಂದ್ರದ ಈ ನಿರ್ಧಾರ ಸ್ವಾಗತಾರ್ಹ. ಯಾಕೆಂದರೆ ಟಿವಿ