ನವದೆಹಲಿ: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಒಂದರಲ್ಲಿ ಪ್ರಧಾನಿ ಮೋದಿ ಮತ್ತು ಅವರ ನೋಟು ನಿಷೇಧ ನಿರ್ಧಾರದ ಬಗ್ಗೆ ಅವಹೇಳನಕಾರಿಯಾಗಿ ಸ್ಕಿಟ್ ಮಾಡಿದ್ದರ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೋಟಿಸ್ ನೀಡಿದೆ.ತಮಿಳಿನ ಖಾಸಗಿ ವಾಹಿನಿಯ ಜ್ಯೂನಿಯರ್ ಸೂಪರ್ ಸ್ಟಾರ್ ಸೀಸನ್ 4 ಎಂಬ ಮಕ್ಕಳ ರಿಯಾಲಿಟಿ ಶೋ ಸ್ಕಿಟ್ ನಲ್ಲಿ ಕಪ್ಪು ಹಣವನ್ನು ನಿರ್ಮೂಲನೆ ಮಾಡುವ ಸಲುವಾಗಿ ಒಬ್ಬ ರಾಜನು ನೋಟ್ ಬ್ಯಾನ್ ಮಾಡುತ್ತಾನೆ. ಆದರೂ ಕಪ್ಪು