ಮಹಿಳೆಯೊಬ್ಬರ ಮೂಗಿನ ಮೂಲಕ ಮಿದುಳು ಭಾಗವನ್ನು ಸೇರಿದ ಜಿರಲೆಯನ್ನು ಚೆನ್ನೈನ ಸ್ಟಾನ್ಲಿ ಆಸ್ಪತ್ರೆ ವೈದ್ಯರು ಹೊರತೆಗೆದ ಅಪರೂಪದ ಘಟನೆ ನಡೆದಿದೆ. ಚೆನ್ನೈನ ಈಂಜಂಬಾಕಂನ ಗೌರಿಯಮ್ಮನ್ ಆಲಯ ಬೀದಿಯಲ್ಲಿರುವ ಮುನುಸ್ವಾಮಿ ಪತ್ನಿ ಸೆಲ್ವಿ (42) ಅವರು ಜನವರಿ 31ರ ರಾತ್ರಿ ನಿದ್ದೆ ಮಾಡುತ್ತಿರಬೇಕಾದರೆ ಮೂಗಿನಲ್ಲಿ ಜಿರಳೆ ಪ್ರವೇಶಿಸಿದೆ. ಬುಧವಾರ ಸಮೀಪದ ಆಸ್ಪತ್ರೆಗೆ ಹೋದಾಗ ಔಷಧಿ ಕೊಟ್ಟು ಕಳುಹಿಸಿದ್ದಾರೆ. ಆದರೆ ಔಷಧಿಗಳನ್ನು ಬಳಸಿದರೂ ನೋವು ಕಡಿಮೆಯಾಗದ ಕಾರಣ ಸಮೀಪದ ಮತ್ತೊಂದು ಆಸ್ಪತ್ರೆಯಲ್ಲಿ