ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ ಚೆನ್ನೈ ಎಕ್ಸಪ್ರೆಸ್ ನಿರ್ಮಾಪಕ ಕರೀಂ ಮೊರಾನಿ ವಿರುದ್ಧ ದೆಹಲಿ ಮೂಲದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಮದುವೆಯಾಗುವುದಾಗಿ ನಂಬಿಸಿ 25 ವರ್ಷದ ಯುವತಿಯನ್ನು ನಿರ್ಮಾಪಕ ದೈಹಿಕವಾಗಿ ಬಳಸಿಕೊಂಡಿದ್ದಾನೆ. ಅನೇಕ ಬಾರಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ದಾಖಲಾಗಿರುವುದಾಗಿ ಪೊಲೀಸರು ಮಾಹಿತಿ ನಡೆದಿದ್ದಾರೆ. ಕರೀಂ ಮೊರಾನಿಯವರ ವಿರುದ್ದ ಐಪಿಸಿ ವಿಭಾಗ 417 (ಮೋಸ), 376 (ಅತ್ಯಾಚಾರ), 342 (ಅಕ್ರಮ