ದೇಶದ ಗಡಿ ಭಾಗದಲ್ಲಿ ಹಗಲಿರುಳೆನ್ನದೆ, ಸುಡು ಬಿಸಿಲು-ಮೈಕೊರೆವ ಚಳಿಯನ್ನೂ ಗಮನಿಸದೇ ಕಾಯುವ ಸೈನಿಕರಿಗಾಗಿ ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್ ಡಿಒ) ಪ್ರೋಟಿನ್ ಸಮೃದ್ಧ ಆಹಾರಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.