ಉತ್ತರಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಬಳಸಿಕೊಂಡು ಗೆಲುವಿನ ನಾಗಾಲೋಟ ಮುಂದುವರೆಸಿರುವ ಬಿಜೆಪಿಗೆ ಗೋವಾ ಅದೇ ಆಡಳಿತ ವಿರೋಧಿ ಅಲೆ ಮುಳುವಾಗಿದೆ. ಸ್ವತಃ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಮಂದ್ರೇಮ್ ಕ್ಷೇತ್ರದಲ್ಲಿ 3500 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ಸೊಪ್ಟೆ ಎದುರು ಸೋಲನುಭವಿಸಿದ್ದಾರೆ.