ತಾಯಿಯೊಬ್ಬಳು ತನಗೆ ಬೇಡವಾದ ಮಗುವನ್ನು ನ್ಯೂ ಮೆಕ್ಸಿಕೋದ ಸ್ಟೋರ್ನ ಹೊರಗೆ ಇರುವ ಕಸದ ತೊಟ್ಟಿಗೆ ಎಸೆದಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ.ಆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಅಪ್ರಾಪ್ತೆಯಾಗಿದ್ದ ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು.ಆದರೆ, ಆ ಮಗುವನ್ನು ಸಾಕಲು ಸಾಧ್ಯವಾಗದ ಕಾರಣ ಮತ್ತು ಆ ಮಗುವನ್ನು ಆಕೆಯ ಹೆತ್ತವರು ಒಪ್ಪಿಕೊಳ್ಳದ ಕಾರಣದಿಂದ ತನ್ನ ನವಜಾತ ಶಿಶುವನ್ನು ಆಕೆ ಕಸದ ತೊಟ್ಟಿಗೆ ಹಾಕಿದ್ದಾಳೆ. ವಿಷಯ ಗೊತ್ತಾದ ಕೂಡಲೆ