ಮುಂಬೈ : 18 ವರ್ಷದೊಳಗಿನ ಮಕ್ಕಳು ಮೊಬೈಲ್ ಬಳಸದಂತೆ ಬಂಸಿ ಗ್ರಾಮದಲ್ಲಿ ನಿಷೇಧಿಸಲಾಗಿದೆ. ಮಕ್ಕಳು ಗೇಮಿಂಗ್ ಮತ್ತು ಮೊಬೈಲ್ ಗೀಳಿಗೀಡಾಗುವುದನ್ನು ತಪ್ಪಿಸಲು ಗ್ರಾಮದ ಹಿರಿಯರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ವಿದರ್ಭ ಪ್ರದೇಶದಲ್ಲಿರುವ ಯವತ್ಮಾಲ್ ಜಿಲ್ಲೆಯಲ್ಲಿ ಬಂಸಿಯಲ್ಲಿರುವ ಈ ಗ್ರಾಮ ತನ್ನ ನಿರ್ಧಾರದಿಂದ ಈ ದೇಶದ್ಯಾಂತ ಸುದ್ದಿಯಲ್ಲಿದೆ.ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಮಕ್ಕಳು ಗೇಮಿಂಗ್ ಚಟಕ್ಕೆ ಬೀಳಬಹುದು, ದುಶ್ಚಟಗಳಿಗೆ ಬಲಿಯಾಗಬಹುದು ಮತ್ತು ಪೊರ್ನ್ ವೆಬ್ಸೈಟ್ಗಳಿಗೆ ದಾಸರಾಗಬಹುದು ಎನ್ನುವ ಕಾರಣಕ್ಕೆ