ನವದೆಹಲಿ: ಡೋಕ್ಲಾಂ ವಿವಾದ ಮುಗಿದಿದೆ ಎನ್ನುವಾಗಲೇ ವಿವಾದಿತ ಪ್ರದೇಶದಿಂದ ಕೆಲವೇ ಕಿ.ಮೀ.ಗಳ ದೂರದಲ್ಲಿ ಚೀನಾ ರಸ್ತೆ ಅಗಲೀಕರಣ ಮಾಡಿರುವುದು ಕೇಂದ್ರದ ಮೇಲೆ ವಿಪಕ್ಷಗಳು ಟೀಕೆ ಮಾಡುವಂತಾಗಿತ್ತು.