ಚಮೋಲಿ:ಇತ್ತ ಸಿಕ್ಕಿಂನ ಡೋಕ್ಲಾಂ ಗಡಿಯಲ್ಲಿ ಖ್ಯಾತೆ ಮುಂದುವರೆಸಿರುವ ಚೀನಾ ಅತ್ತ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರಾಹುತಿ ಗಡಿ ಬಳಿ ಚೀನಾ ಸೇನೆ 1 ಕಿ.ಮೀ ಭಾರತದ ಗಡಿಯೊಳಗೆ ನುಗ್ಗಿಬಂದಿದೆ. ಇದು ಎರಡನೆ ಸಲ ಚೀನಾ ಭಾರತದ ಗಡಿ ಉಲ್ಲಂಘಿಸುತ್ತಿರುವುದಾಗಿದ್ದು, ಜು 25ರಂದು ಬೆಳಿಗ್ಗೆ 9 ಗಂಟೆಗೆ ಭಾರತದ ಗಡಿ ಉಲ್ಲಂಘಿಸಿರುವ ಚೀನಾ ಸೇನೆ ಸುಮಾರು 800 ಮೀಟರ್ ಗಳಿಂದ 1 ಕಿ.ಮೀ ವರೆಗೆ ಒಳನುಗ್ಗಿ ಬಂದಿದೆ ಜು.19ರಂದು