ಪಟ್ಟಣಂತಿಟ್ಟ: ಕೌನ್ಸೆಲಿಂಗ್ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಚರ್ಚ್ ಪಾದ್ರಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.ಬಾಲಕಿ ಓದುವುದರಲ್ಲಿ ಹಿಂದಿದ್ದಳು. ಈ ಕಾರಣಕ್ಕೆ ಆಕೆಗೆ ಸಮಾಲೋಚನೆ ನಡೆಸುವಂತೆ ತಾಯಿಯೇ ಪಾದ್ರಿ ಬಳಿ ಕರೆದೊಯ್ದಿದ್ದಳು. ಆದರೆ ಇದನ್ನೇ ನೆಪ ಮಾಡಿಕೊಂಡು ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಪಾದ್ರಿ ಆಕೆ ಮೇಲೆ ಬಲಾತ್ಕಾರ ಮಾಡಿದ್ದ.ಈ ಬಗ್ಗೆ ಬಾಲಕಿ ತನ್ನ ಸ್ನೇಹಿತೆ ಬಳಿ ಅಳಲು ತೋಡಿಕೊಂಡಿದ್ದಳು. ಸ್ನೇಹಿತೆ ಈ ವಿಚಾರವನ್ನು ಶಾಲೆಯ ಶಿಕ್ಷಕಿಗೆ