ಕೋಲ್ಕತಾ: ಮಿತಿಮೀರಿ ಸಮಯವನ್ನು ಫೇಸ್ಬುಕ್ನಲ್ಲಿ ಕಳೆಯುತ್ತಿರುವುದಕ್ಕೆ ಸಹೋದರ ಬೈದಿರುವುದನ್ನು ಸಹಿಸದ ಪಿಯುಸಿ ಓದುತ್ತಿದ್ದ ಸಹೋದರಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಪರಗಣಾ ಜಿಲ್ಲೆಯಲ್ಲಿ ನಡೆದಿದೆ.