ಅಹಮ್ಮದಾಬಾದ್: ಶಾಲೆ ತೆರೆಯದೇ ಪರಸ್ಪರ ನೋಡಲೂ ಆಗದೇ ಬೇಸತ್ತ ಪ್ರೇಮಿಗಳಿಬ್ಬರು ಓಡಿ ಹೋಗಿ ದಂಪತಿಗಳಂತೆ ಬದುಕಲು ಹೊರಟ ಘಟನೆ ಗುಜರಾತ್ ನಲ್ಲಿ ನಡೆದಿದೆ.ಇಬ್ಬರೂ 9 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು. ಕಳೆದ ಮಾರ್ಚ್ ನಿಂದ ಪರಸ್ಪರ ಭೇಟಿಯಾಗಲಾಗದೇ ಇಬ್ಬರೂ ಪರಿತಪಿಸುತ್ತಿದ್ದರು. ಕೊನೆಗೆ ಇಬ್ಬರೂ ಧೈರ್ಯ ಮಾಡಿ ಮನೆಯಿಂದ ತಪ್ಪಿಸಿಕೊಂಡಿದ್ದು ಮತ್ತೊಂದು ಊರಿನಲ್ಲಿ 500 ರೂ.ಗಳಿಗೆ ಮನೆ ಬಾಡಿಗೆ ಪಡೆದು ಹೊಸ ಬದುಕು ಕಟ್ಟಿಕೊಳ್ಳಲು ಆರಂಭಿಸಿದ್ದರು. ಮನೆಯಿಂದ ಬರುವಾಗ ಬಾಲಕ 25