ನವದೆಹಲಿ: ಸಚಿವಾಲಯದ ಹೊರಗೆ ಪಾರ್ಕ್ ಮಾಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸೇರಿದ ನೀಲಿ ಬಣ್ಣದ ವೇಗನಾರ್ ಕಾರು ಕಳ್ಳತನವಾಗಿದೆ. ಕೇಜ್ರಿವಾಲ್ ರಾಜಕೀಯ ಜೀವನದ ಆರಂಭಿಕ ದಿನಗಳಲ್ಲಿ ಈ ಕಾರನ್ನು ಬಳಸುತ್ತಿದ್ದರು. ಇದನ್ನು ಆಮ್ ಆದ್ಮಿ ಪಕ್ಷದ ಬೆಂಬಲಿಗರೊಬ್ಬರು ಕೇಜ್ರಿವಾಲ್ ಗೆ ಉಡುಗೊರೆಯಾಗಿ ನೀಡಿದ್ದರು.ಸದ್ಯ ಬ್ರಿಟನ್ ನಲ್ಲಿ ನೆಲೆಸಿರುವ ಕುಂದನ್ ಶರ್ಮಾ ಎನ್ನುವ ಬೆಂಬಲಿಗ ಈ ಕಾರು ಮತ್ತು ಒಂದು ಬೈಕ್ ಜತೆಗೆ ಸ್ವಲ್ಪ ಹಣವನ್ನೂ ಎಎಪಿ