ನವದೆಹಲಿ: ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ದೆಹಲಿಗೆ ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಪಡೆದುಕೊಂಡರು ಎಂಬ ಆರೋಪ ಎದರಿಸುತ್ತಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.ಹೌದು, ನಾನು ನಾಟಕ ಮಾಡಿದ್ದೆ. ಆದರೆ ದೆಹಲಿಯ 2 ಕೋಟಿ ಜನರ ಪ್ರಾಣ ರಕ್ಷಣೆಗಾಗಿ ಈ ನಾಟಕ ಮಾಡಿದೆ. ಎಲ್ಲರೂ ಚುನಾವಣೆ ಪ್ರಚಾರದಲ್ಲಿ ಮೈಮರೆತಿದ್ದಾಗ ನಾನು ನಿದ್ರೆಗೆಟ್ಟು ಜನರ ಪ್ರಾಣ ಉಳಿಸಲು ಆಕ್ಸಿಜನ್ ವ್ಯವಸ್ಥೆ ಮಾಡುತ್ತಿದ್ದೆ ಎಂದಿದ್ದಾರೆ.ದೆಹಲಿ ಅಗತ್ಯಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಆಕ್ಸಿಜನ್