ನವದೆಹಲಿ: ಅರವಿಂದ್ ಕೇಜ್ರಿವಾಲ್.. 15 ವರ್ಷದಿಂದ ಕಾಂಗ್ರೆಸ್ ಆಡಳಿತ ನೋಡಿ ಬೇಸತ್ತಿದ್ದ ದೆಹಲಿ ಜನತೆಗೆ ಹೊಸ ಭರವಸೆ ನೀಡಿದ ನಾಯಕ. ಆದರೆ ಭರವಸೆ ಈಡೇರಿಸುವಲ್ಲಿ ಕೇಜ್ರಿವಾಲ್ ಸೋತು ಹೊದರಾ? ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ನೋಡಿದ ಮೇಲೆ ಇಂತಹದ್ದೊಂದು ಅನುಮಾನ ಬರುತ್ತದೆ. ರಾಜಕೀಯ ಬ್ಯಾಕ್ ಗ್ರೌಂಡ್ ಇಲ್ಲದಿದ್ದರೂ, ಸಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅಂದು ಎಬ್ಬಿಸಿದ್ದ ಹೊಸ ಪರಿವರ್ತನೆಯ ಅಲೆಯಲ್ಲಿ ಲಾಭ ಪಡೆದುಕೊಂಡವರು ಕೇಜ್ರಿವಾಲ್. ಅವರಿಗೆ ಮೊದಲ ಬಾರಿಗೆ