ಚೆನ್ನೈ : 2 ದಿನಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಕೋವಿಡ್ ಸೋಕು ಕಂಡುಬಂದಿದ್ದು, ಗುರುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 69 ವರ್ಷದ ಸ್ಟಾಲಿನ್ ಅವರಿಗೆ ಜುಲೈ 12 ರಂದು ಕೋವಿಡ್ ಇರುವುದು ಕಂಡುಬಂದಿತ್ತು. ಅವರನ್ನು ಇಂದು ಕೋವಿಡ್ ಸಂಬಂಧಿತ ರೋಗ ಲಕ್ಷಣ ಹಾಗೂ ಚಿಕಿತ್ಸೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಟಾಲಿನ್ ಅವರು ತಮಗೆ ಕೋವಿಡ್ ಸೋಂಕು ತಗುಲಿದ್ದ ಬಗ್ಗೆ ಮಂಗಳವಾರ ತಿಳಿಸಿದ್ದರು. ನನಗೆ