ಲಕ್ನೋ: ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕೊನೆಗೂ ಬಿಜೆಪಿ ಉತ್ತರ ಕಂಡುಕೊಂಡಿದೆ. ಇಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಹೆಸರು ನಿರ್ಧರಿಸಲಾಗಿದ್ದು, ಘೋಷಣೆಯೊಂದೇ ಬಾಕಿಯಿದೆ.