ನವದೆಹಲಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಈ ಮೇಲ್ ಮೂಲಕ ಜೀವ ಬೆದರಿಕೆಯೊಂದು ಬಂದಿದೆ.ಮುಂಬೈನ ಸಿಆರ್ ಪಿಎಫ್ ಕಚೇರಿಗೆ ಮಂಗಳವಾರ ಬೆಳಿಗ್ಗೆ ಜೀವ ಬೆದರಿಕೆ ಪತ್ರ ಬಂದಿದೆ. ಕೇವಲ ಈ ಇಬ್ಬರು ಗಣ್ಯರಿಗೆ ಮಾತ್ರವಲ್ಲದೆ, ಕೆಲವು ಪ್ರಮುಖ ದೇವಾಲಯ, ಪ್ರಾರ್ಥನಾ ಮಂದಿರಗಳಲ್ಲೂ ಸ್ಪೋಟ ನಡೆಸುವುದಾಗಿ ಅನಾಮಿಕ ಪತ್ರವೊಂದು ಬಂದಿದೆ.ಆತ್ಮಾಹುತಿ ದಾಳಿ ನಡೆಸಿ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ