ಲಕ್ನೋ: ನಾನೊಬ್ಬ ಹಿಂದೂ ಧರ್ಮದ ಪರಮ ಭಕ್ತ, ಆರಾಧಕ. ನಾನೇಕೆ ಈದ್ ಮಿಲಾದ್ ಹಬ್ಬ ಆಚರಿಸಲಿ? ಹೀಗಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.ಅವರ ಈ ಹೇಳಿಕೆ ಹಲವರ ಹುಬ್ಬೇರುವಂತೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷಕ್ಕೆ ಟಾಂಗ್ ಕೊಟ್ಟ ಸಿಎಂ ಯೋಗಿ ನಾನು ಹಿಂದೂ ಧರ್ಮದ ಆರಾಧಕ ಮತ್ತು ಈದ್ ಆಚರಿಸಲ್ಲ. ನನ್ನ ಧರ್ಮದ ಬಗ್ಗೆ ನನಗೆ ಗೌರವ, ಹೆಮ್ಮೆಯಿರುವಾಗ ಬೇರೆ ಧರ್ಮದ