ಲಕ್ನೋ: ತಾಜ್ ಮಹಲ್ ನ್ನು ಪ್ರವಾಸೋದ್ಯಮ ಇಲಾಖೆ ಕೈಪಿಡಿಯಿಂದ ಕೈಬಿಟ್ಟು ವಿವಾದವೆಬ್ಬಿಸಿದ್ದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇದೀಗ ಮತ್ತೊಂದು ವಿವಾದ ಮೈಮೆಲೆ ಎಳೆದುಕೊಂಡಿದೆ. ಜನ ನಾಯಕರು ಬಂದಾಗಿ ಅಧಿಕಾರಿಗಳು ಎದ್ದು ನಿಂತು ಗೌರವ ಸಲ್ಲಿಸಬೇಕು. ಅವರು ನಿರ್ಗಮಿಸುವಾಗಲೂ ಹೀಗೆಯೇ ಮಾಡಬೇಕು ಎಂದು ಸಿಎಂ ಯೋಗಿ ಸರ್ಕಾರ ಆದೇಶಿಸಿದೆ.ಇನ್ನು ಮುಂದೆ ಯಾವುದೇ ಶಾಸಕರು, ಸಚಿವರು, ಸಂಸದರು ಬಂದಾಗ ಸರ್ಕಾರಿ ಅಧಿಕಾರಿಗಳು ತಮ್ಮ ಆಸನದಿಂದ ಎದ್ದು