ಲಕ್ನೊ: ಹೆಸರಿಗೆ ಜೈಲು ವಾಸ. ಆದರೆ ಮಾಡುವುದು ಐಷಾರಾಮಿ ಜೀವನ ಎನ್ನುತ್ತಿದ್ದ ವಿಐಪಿ ಕುಳಗಳಿಗೆಲ್ಲಾ ತಕ್ಕ ಪಾಠ ಕಲಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಮುಂದಾಗಿದ್ದಾರೆ. ಇನ್ನು ಮುಂದೆ ಜೈಲಿನಲ್ಲಿರುವ ಭಾರೀ ಕುಳಗಳಿಗೆ ಸಾಮಾನ್ಯ ಖೈದಿಗಳಿಗೆ ನೀಡುತ್ತಿರುವ ಸಾಮಾನ್ಯ ಊಟವನ್ನೇ ನೀಡಿ. ವಿಐಪಿ ಟ್ರೀಟ್ ಮೆಂಟ್ ಯಾರಿಗೂ ಕೊಡುವುದು ಬೇಡ ಎಂದು ರಾಜ್ಯದ ಎಲ್ಲಾ ಬಂದೀಖಾನೆಗಳ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.ಕೆಲವು ಜೈಲುಗಳಲ್ಲಿ ವಿಐಪಿ ಖೈದಿಗಳಿಗೆ ವಿಶೇಷ ಸೌಲಭ್ಯ