ಚಂಡೀಗಢ : ಮಾಲ್ವೊಂದರ ಫುಡ್ ಕೋರ್ಟ್ನಲ್ಲಿ ಗ್ರಾಹಕರೊಬ್ಬರು ತೆಗೆದುಕೊಂಡಿದ್ದ ಊಟದಲ್ಲಿ ಜಿರಳೆ ಸಿಕ್ಕ ಘಟನೆ ಚಂಡೀಗಢದಲ್ಲಿ ನಡೆದಿದೆ.ಮೌಲಿ ಕಾಂಪ್ಲೆಕ್ಸ್ನ ನಿವಾಸಿ ಅನಿಲ್ ಕುಮಾರ್ ತಮ್ಮ ಪತ್ನಿ ಹಾಗೂ ಸಹೋದರಿಯೊಂದಿಗೆ ಊಟ ಮಾಡಲು ಬಂದಿದ್ದರು. ಅಲ್ಲಿಯ ಅಂಗಡಿಯೊಂದರಲ್ಲಿ ಫ್ರೈಡ್ ರೈಸ್ ಅನ್ನು ಆರ್ಡರ್ ಮಾಡಿದ್ದಾರೆ. ಇದಾದ ಬಳಿಕ ಫ್ರೈಡ್ ರೈಸ್ ತಿನ್ನುವಾಗ ಜಿರಳೆ ಇರುವುದನ್ನು ನೋಡಿದ್ದಾರೆ.ಇದರಿಂದ ಭಯಭೀತರಾದ ಅವರು ರೆಸ್ಟೋರೆಂಟ್ ಸಿಬ್ಬಂದಿಗೆ ತೋರಿಸಿದ್ದಾರೆ. ಇದನ್ನು ನೋಡಿದ ಆ ಸಿಬ್ಬಂದಿ ಅದು ಈರುಳ್ಳಿ