ಯುವತಿ ನೀಡಿರುವ ದೂರಿನ ಪ್ರಕಾರ ಆಕೆ ತನ್ನ ಸ್ನೇಹಿತನ ಜತೆ ಬೈಕ್ ಮೇಲೆ ಪ್ರಯಾಣಿಸುತ್ತಿದ್ದಳು. ಅವರಿಬ್ಬರನ್ನು ಚೆಕ್ ಪೋಸ್ಟ್ ಬಳಿ ತಡೆದ ಪೊಲೀಸ್ ವೇಷಧಾರಿ ವ್ಯಕ್ತಿಯೊಬ್ಬ ತನಿಖೆಯ ನೆಪ ಹೇಳಿ ಯುವತಿಯನ್ನು ಬೈಕ್ ಮೇಲೆ ಕೊಂಡೊಯ್ದಿದ್ದಾನೆ. ನಂತರ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಅತ್ಯಾಚಾರ ಮಾಡಿರುವ ಘಟನೆ ವರದಿಯಾಗಿದೆ. ಪೊಲೀಸ್ ವೇಷಧಾರಿಯಾದ ವ್ಯಕ್ತಿಯೊಬ್ಬ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಮತ್ತೆ ಚೆಕ್ ಪೋಸ್ಟ್