Normal 0 false false false EN-US X-NONE X-NONE ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ವಲಸಿಗರಿಗಾಗಿ ಆಯೋಗಯೊಂದನ್ನು ರಚಿಸಲು ಸಿಎಂ ಯೋಗಿ ಆದಿತ್ಯನಾಥ್ ನಿರ್ಧಾರ ಮಾಡಿದ್ದಾರೆ. ಈ ಆಯೋಗ ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹಿಸಲಿದ್ದು, ವಲಸೆ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಲಿದೆ. ಬಳಿಕ ಕಾರ್ಮಿಕರಿಗೆ ಉದ್ಯೋಗ, ಸಾಮಾಜಿಕ ಭದ್ರತೆ ನೀಡಲಿದೆ. ಅಲ್ಲದೇ ಸ್ವ- ಉದ್ಯೋಗ ಆರಂಭಿಸುವವರಿಗೆ ಸಾಲ ಸೌಲಭ್ಯ ಒದಗಿಸಲಿದೆ. ಯುಪಿಯಲ್ಲಿ ಅತಿ ಹೆಚ್ಚು ವಲಸಿಗ ಕಾರ್ಮಿಕರಿದ್ದು,