ನವದೆಹಲಿ: ಕೇಂದ್ರ ಸರ್ಕಾರ ಮತ್ತು ವಿಪಕ್ಷ ಕಾಂಗ್ರೆಸ್ ಗೆ ಇದೀಗ ಪಕೋಡಾ ಕೆಸರೆರಚಾಟದ ವಸ್ತುವಾಗಿದೆ. ಮೊನ್ನೆಯಷ್ಟೇ ಪ್ರಧಾನಿ ಮೋದಿ ನೀಡಿರುವ ಹೇಳಿಕೆಯೇ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಮೊನ್ನೆ ಈ ದೇಶದಲ್ಲಿ ಪಕೋಡಾ ಮಾರಿ ಜೀವನ ಮಾಡುವುದೂ ಒಂದು ಉದ್ಯೋಗ ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಪ್ರಧಾನಿ ಮೋದಿ ಈ ಮೂಲಕ ಪಕೋಡಾ ಮಾಡಿ ಜೀವನ ಮಾಡುತ್ತಿರುವ ಬಡ ವ್ಯಾಪಾರಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಕೆಲವರು ವಿವಾದ ಸೃಷ್ಟಿಸಿದ್ದರು.ಆದರೆ