ಆಯುಧ ಪೂಜೆಯನ್ನು ತಮಾಷೆ ಎಂದ ಮಲ್ಲಿಕಾರ್ಜುನ ಖರ್ಗೆಗೆ ಕಾಂಗ್ರೆಸ್ ನಿಂದಲೇ ವಿರೋಧ

ನವದೆಹಲಿ, ಗುರುವಾರ, 10 ಅಕ್ಟೋಬರ್ 2019 (09:12 IST)

ನವದೆಹಲಿ: ರಾಫೆಲ್ ಯುದ್ಧ ವಿಮಾನವನ್ನು ಭಾರತಕ್ಕೆ ತರುವ ಮೊದಲು ಆಯುಧ ಪೂಜೆ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕ್ರಮವನ್ನು ಲೇವಡಿ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.


 
ಮಾಜಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ರಾಜನಾಥ್ ಸಿಂಗ್ ರಾಫೆಲ್ ಯುದ್ಧ ವಿಮಾನಕ್ಕೆ ಆಯುಧ ಪೂಜೆ ಮಾಡಿದ್ದು ತಮಾಷೆ. ಹಿಂದೆ ನಾವು ಬೋಫೋರ್ಸ್ ನಂತಹ ಗನ್ ಖರೀದಿ ಮಾಡಿದಾಗ ಯಾರೂ ಪೂಜೆ ಮಾಡಿ ಶೋ ಆಫ್ ಮಾಡಿರಲಿಲ್ಲ ಎಂದು ಖರ್ಗೆ ಲೇವಡಿ ಮಾಡಿದ್ದರು.
 
ಆದರೆ ಇದಕ್ಕೆ ಕಾಂಗ್ರೆಸ್ ನ ಕೆಲವು ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಆಯುಧ ಪೂಜೆ ಎನ್ನುವುದು ಭಾರತೀಯ ಸಂಪ್ರದಾಯ. ಸಮಸ್ಯೆಯೆಂದರೆ ಕಾಂಗ್ರೆಸ್ ನಾಸ್ತಿಕ. ಕಾಂಗ್ರೆಸ್ ನಲ್ಲಿರುವ ಎಲ್ಲರೂ ನಾಸ್ತಿಕರಲ್ಲ ಎಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ವಿರೋಧ ವ್ಯಕ್ತಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಧಾನಸಭಾ ಹಾಗೂ ಪರಿಷತ್ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿದ ಕಾಂಗ್ರೆಸ್ ಹೈಕಮಾಂಡ್

ಬೆಂಗಳೂರು : ಕೊನೆಗೂ ವಿಧಾನಸಭಾ ಹಾಗೂ ಪರಿಷತ್ ವಿಪಕ್ಷ ನಾಯಕರನ್ನು ಆಯ್ಕೆ ಮಾಡುವುದರ ಮೂಲಕ ಕಾಂಗ್ರೆಸ್ ...

news

ದಸರಾ ಘಟಸ್ಥಾಪನೆ ಸಸಿ ಬಿಡಲು ಹೋದವರ ದುರಂತ ಅಂತ್ಯ

ಹೈದ್ರಾಬಾದ್ ಪ್ರದೇಶ, ಉತ್ತರ ಕರ್ನಾಟಕ ಪ್ರದೇಶದಲ್ಲಿ ದಸರಾ ಹಬ್ಬದ ಅಂಗವಾಗಿ ನಡೆಯೋ ಘಟಸ್ಥಾಪನೆಯ ಮಾಡಿದ ...

news

ವಿಧಾನಸಭೆ ಅಧಿವೇಶನಕ್ಕೆ ಖಾಸಗಿ ಟಿವಿ ಬ್ಯಾನ್

ವಿಧಾನಸೌಧದಲ್ಲಿ ನಡೆಯಲಿರೋ ಅಧಿವೇಶನಕ್ಕೆ ಟಿವಿ ಚಾನೆಲ್ ಗಳಿಗೆ ಬ್ಯಾನ್ ಮಾಡಲಾಗಿದೆ.

news

ಚಂಪಾಕಧಾಮ ಸ್ವಾಮಿ ದೇವಸ್ಥಾನದಲ್ಲಿ ಮಿನಿ ದಸರಾ

ಬನ್ನೇರುಘಟ್ಟದಲ್ಲಿ ಮೈಸೂರು ಮಾದರಿಯಲ್ಲಿಯೇ ಮಿನಿ ದಸರಾ ಜಂಬೂ ಸವಾರಿ ನೆರವೇರಿಸಲಾಯಿತು.