ರಾಜ್ಯಸಭಾ ಸದಸತ್ವವನ್ನು ಗರಿಷ್ಠ ೨ ಬಾರಿಗೆ ಸೀಮಿತಗೊಳಿಸುವ ಬಗ್ಗೆ ಕಾಂಗ್ರೆಸ್ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಚಿಂತನಾ ಸಮಾವೇಶದಲ್ಲಿ ಚರ್ಚೆ ಆರಂಭಿಸಿದೆ.