ಕಾಂಗ್ರೆಸ್ ಮುಖಂಡನನ್ನು ಅಮಾನುಷವಾಗಿ ಹತ್ಯೆಗೈದ ಹೇಯ ಘಟನೆ ಮಹಾರಾಷ್ಟ್ರದ ಭಿವಂಡಿಯ ನಿಜಾಮಪುರದಲ್ಲಿ ನಡೆದಿದೆ. ಈ ಕರಾಳ ಕೃತ್ಯದ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಮತ್ತೀಗ ವೈರಲ್ ಆಗಿ ಹರಿದಾಡುತ್ತಿವೆ. ಮಂಗಳವಾರ ತಡ ರಾತ್ರಿ ಈ ಕೃತ್ಯ ನಡೆದಿದ್ದು ಕಗ್ಗೊಲೆಯಾದ ಮನೋಜ್ ಮಾತ್ರೆ ಭಿವಂಡಿ ತಾಲ್ಲೂಕಿನ ಕಲ್ವಾ ನಿವಾಸಿಯಾಗಿದ್ದು, ವೈಯಕ್ತಿಕ ದ್ವೇಷದ ಕಾರಣದಿಂದ ತನ್ನ ವಾಸವನ್ನು ಓಸ್ವಾಲ್ವಾಡಿಗೆ ಬದಲಾಯಿಸಿದ್ದ. ನಿನ್ನೆ ರಾತ್ರಿ ಅಪಾರ್ಟ್ಮೆಂಟ್ ಬೇಸ್ಮೆಂಟ್ನಲ್ಲಿ ಕಾರ್ ಪಾರ್ಕ್ ಮಾಡಿ ಮನೆ