ರಾಯ್ಪುರ್: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಂಡಾಯ ಕಾಂಗ್ರೆಸ್ ಶಾಸಕ ಆರ್.ಕೆ.ರೈ ರನ್ನು ಪಕ್ಷದಿಂದ ಉಚ್ಚಾಟಿಸಿ ಚತ್ತೀಸ್ಗಢ್ ರಾಜ್ಯ ಕಾಂಗ್ರೆಸ್ ಘಟಕ ಆದೇಶ ಹೊರಡಿಸಿದೆ.