ಲಕ್ನೋ: ಉತ್ತರ ಪ್ರದೇಶದಲ್ಲಿ ಪೊಲೀಸ್ ಪೇದೆಯೊಬ್ಬ ಪ್ರೇಮ ಪ್ರಕರಣ ವಿಫಲವಾದ ಹಿನ್ನಲೆಯಲ್ಲಿ ಸಹೋದ್ಯೋಗಿ ಮಹಿಳೆಗೇ ಗುಂಡು ಹಾರಿಸಿ ತಾನೂ ಶೂಟ್ ಮಾಡಿಕೊಂಡ ಘಟನೆ ನಡೆದಿದೆ.ಇಬ್ಬರೂ ಒಂದೇ ಬ್ಯಾಚ್ ನ ಅಧಿಕಾರಿಗಳಾಗಿದ್ದರು. ಸಂತ್ರಸ್ತ ಮಹಿಳೆಯ ಮನೆಗೆ ಬಂದಿದ್ದ ಆರೋಪಿ ಪೇದೆ ಆಕೆಯೊಡನೆ ಕಿತ್ತಾಟ ನಡೆಸಿದ್ದಾನೆ. ಈ ವೇಳೆ ಆಕ್ರೋಶಗೊಂಡು ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾನೆ. ಇದರಿಂದ ಆಕೆ ತೀವ್ರ ಗಾಯಗೊಂಡು ಕುಸಿದುಬಿದ್ದಿದ್ದಾಳೆ. ಬಳಿಕ ಆತನೂ ತನಗೆ ತಾನು ಶೂಟ್ ಮಾಡಿಕೊಂಡಿದ್ದಾನೆ. ಗುಂಡಿನ