ಇಂಧೋರ್: ಸ್ನಾನ ಮಾಡುತ್ತಿದ್ದ 10 ವರ್ಷ ಬಾಲಕನನ್ನು ಮೊಸಳೆ ನುಂಗಿದ್ದು, ಗ್ರಾಮಸ್ಥರು ಮಗುವನ್ನು ಹೊರತರಲು ಪ್ರಯತ್ನಿಸುತ್ತಿದ್ದಾರೆ. ಇಂತಹದ್ದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.