Normal 0 false false false EN-US X-NONE X-NONE ನವದೆಹಲಿ : ಕೊರೊನಾ ಅಟ್ಟಹಾಸಕ್ಕೆ ದೆಹಲಿ ಮತ್ತು ಮಹಾರಾಷ್ಟ್ರ ತತ್ತರಿಸಿ ಹೋಗಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ದೆಹಲಿಯಲ್ಲಿ 24 ಗಂಟೆಯಲ್ಲಿ 2,137 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 38,958ಕ್ಕೇರಿಕೆಯಾಗಿದೆ. ಹಾಗೇ 24 ಗಂಟೆಯಲ್ಲಿ ಸೋಂಕಿಗೆ 71 ಜನ ಸಾವನಪ್ಪಿದ್ದು, ದೆಹಲಿಯಲ್ಲಿ ಈವರೆಗೆ 1,271 ಮಂದಿ ಬಲಿಯಾಗಿದ್ದಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿಯೂ ಕೂಡ ಕೊರೊನಾ ಸೋಂಕಿತರ