ನವದೆಹಲಿ: ಕೊರೋನಾ ಎರಡನೇ ಅಲೆಯಲ್ಲಿಯೇ ಪ್ರತಿನಿತ್ಯ ಸಾವಿರಾರು ಕೇಸ್, ಆಸ್ಪತ್ರೆ ಸಿಗದೇ ಒದ್ದಾಟ ನೋಡಿ ಜನ ಬೇಸತ್ತು ಹೋಗಿದ್ದಾರೆ. ಇದೀಗ ಮೂರನೇ ಅಲೆಯ ಭೀತಿಯಲ್ಲಿ ದೇಶವಿದೆ.ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ನ ಉನ್ನತ ತಜ್ಞರ ಪ್ರಕಾರ ಮೂರನೇ ಅಲೆ ಮತ್ತಷ್ಟು ಭೀಕರವಾಗಿರಬಹುದು. ಒಂದೇ ದಿನ 1 ಲಕ್ಷ ಪ್ರಕರಣ ಕಂಡುಬರುವ ಸಾಧ್ಯತೆಯೂ ಇಲ್ಲದಿಲ್ಲ ಎಂದಿದ್ದಾರೆ.ಮೂರನೇ ಅಲೆ ಆಗಸ್ಟ್ ಎರಡನೇ ಅಥವಾ ಕೊನೆಯ ವಾರದಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ. ಇದರ ಹರಡುವಿಕೆಯೂ