ನವದೆಹಲಿ : ಕೊವಿಡ್ ಪಾಸಿಟಿವ್ ಇದ್ದ ಮಗನಿಂದ ತನಗೆ ಕೊರೊನಾ ತಗುಲುವ ಭೀತಿಯಲ್ಲಿ ಅಮೆರಿಕದ ಟೆಕ್ಸಾಸ್ನಲ್ಲಿ ತಾಯಯೊಬ್ಬಳು ತನ್ನ ಮಗನನನ್ನು ಕಾರಿನ ಡಿಕ್ಕಿಯೊಳಗೆ ಲಾಕ್ ಮಾಡಿರುವುದು ಪತ್ತೆಯಾಗಿದೆ.ಈ ಹಿನ್ನೆಲೆಯಲ್ಲಿ ಆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕೊವಿಡ್ ಪಾಸಿಟಿವ್ ಬಂದಿದ್ದ ಮಗನಿಂದ ತನ್ನನ್ನು ರಕ್ಷಿಸಿಕೊಳ್ಳಲು ತಾಯಿ ಕಾರಿನ ಡಿಕ್ಕಿಯೊಳಗೆ ಮಗನನ್ನು ಲಾಕ್ ಮಾಡಿದ್ದಾಳೆ.ಇದರಿಂದ ಉಸಿರು ಕಟ್ಟಿದಂತಾಗಿದ್ದ ಮಗನನ್ನು ರಕ್ಷಿಸಲಾಗಿದ್ದು, ತಾಯಿಯನ್ನು ಬಂಧಿಸಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸಾರಾ ಬೀಮ್ ಎಂಬ