Widgets Magazine

ನಾಳೆಯಿಂದ ದೇಶದ್ಯಾಂತ ಲಾಕ್ ಡೌನ್ 4.0 ಜಾರಿ

ನವದೆಹಲಿ| pavithra| Last Updated: ಮಂಗಳವಾರ, 19 ಮೇ 2020 (15:34 IST)

ನವದೆಹಲಿ : ಇಂದಿಗೆ ಲಾಕ್ ಡೌನ್ 3.0 ಮುಕ್ತಾಯವಾಗಿದ್ದು, ನಾಳೆಯಿಂದ ದೇಶದ್ಯಾಂತ ಲಾಕ್ ಡೌನ್ 4.0 ಜಾರಿಗೆ ಬರಲಿದೆ.

 

ಸದ್ಯದಲ್ಲೇ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದ್ದು, ಕೇಂದ್ರದ ಮಾರ್ಗಸೂಚಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಲಾಕ್ ಡೌನ್ ವಿಸ್ತರಣೆ ಜತೆ ಹಲವು ರಿಲೀಫ್ ನೀಡುತ್ತಾ ಮೋದಿ ಎಂದು ಕಾದುನೋಡಬೇಕಿದೆ. 

 

ಮೇ.31ರವರೆಗೂ ಲಘ ಲಾಕ್ ಡೌನ್ ಇರುವ ಸಾಧ್ಯತೆ ಇದ್ದು, ಲಾಕ್  ಡೌನ್ ವಿಸ್ತರಣೆ ಬಗ್ಗೆ ಮೇ.12ರಂದೇ ಪ್ರಧಾನಿ ಮೋದಿ ಸುಳಿವು ನೀಡಿದ್ದಾರೆ ಎನ್ನಲಾಗಿದೆ. 
ಇದರಲ್ಲಿ ಇನ್ನಷ್ಟು ಓದಿ :