ನವದೆಹಲಿ : ಕುಡಿತದ ನಶೆಯಲ್ಲಿದ್ದ 6 ಮಂದಿ ಕಾಮುಕರು ಪತಿಯ ಮೇಲೆ ಹಲ್ಲೆ ಮಾಡಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಗುರುಗ್ರಾಮದಲ್ಲಿ ಭಾನುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರೆಸ್ಟೋರೆಂಟ್ ನಲ್ಲಿ ದಂಪತಿಗಳು ಕುಳಿತಿದ್ದ ವೇಳೆ ಅಲ್ಲಿಗೆ ಬಂದ 6 ಮಂದಿ ದುಷ್ಕರ್ಮಿಗಳು ದಂಪತಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದ ಹಿನ್ನಲೆಯಲ್ಲಿ ದಂಪತಿಗಳ ಹಾಗೂ ದುಷ್ಕರ್ಮಿಗಳ ಮದ್ಯ ಗಲಾಟೆ ನಡೆದಿದೆ. ಈ ವೇಳೆ ಪತಿಯ ತಲೆಗೆ ಮದ್ಯದ ಬಾಟಲಿಯಿಂದ ಹೊಡೆದು