ಕಾನ್ಪುರ : ದಂಪತಿಗಳು ಸೇರಿ ನೆರೆಮನೆಯ ನಾಯಿಯ ಜನನಾಂಗ ಕತ್ತರಿಸಿದ ಘಟನೆ ಕಾನ್ಪುರದ ಸುಜಾನ್ಪುರ ಪ್ರದೇಶದಲ್ಲಿ ನಡೆದಿದೆ. ಪತಿ ಮತ್ತಿ ಪತ್ನಿ ಇಬ್ಬರು ಸೇರಿ ತಮ್ಮ ಮನೆಗೆ ಬಂದ ನೆರೆಮನೆಯವರ ನಾಯಿಯನ್ನು ಹಿಡಿದು ತೀಕ್ಷ್ಣವಾದ ಆಯುಧದಿಂದ ಅದರ ಜನನಾಂಗವನ್ನು ಕತ್ತರಿಸಿದ್ದಾರೆ. ನೋವಿನಿಂದ ನಾಯಿ ಕೂಗುತ್ತಿದ್ದ ಕಾರಣ ಅಲ್ಲಿಗೆ ಬಂದ ಮಾಲೀಕ ತಕ್ಷಣ ನಾಯಿಯನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಬಗ್ಗೆ ಪೊಲೀಸರು ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಘಟನೆಯ