ಥಾಣೆ: ನಾಲ್ಕು ವರ್ಷದ ಮುಗ್ಧ ಮಗಳನ್ನು ಕೊಂದು ದಂಪತಿ ತಾವೂ ನೇಣಿಗೆ ಶರಣಾದ ಘಟನೆ ಥಾಣೆಯಲ್ಲಿ ನಡೆದಿದೆ. ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ದಂಪತಿ ಈ ಕೃತ್ಯವೆಸಗಿದ್ದಾರೆ.