ಮದುವೆ ಆಗಿ 6 ವರ್ಷ ಕಳೆದರೂ ಸಹಜ ವೈವಾಹಿಕ ಜೀವನ ನಡೆಸಲು ಅವಕಾಶ ನೀಡದ ಖ್ಯಾತ ನಟಿ ವರ್ಷಾ ಪ್ರಿಯದರ್ಶಿನಿಗೆ ನ್ಯಾಯಾಲಯ ಆದೇಶಿಸಿದರೆ, ಪತ್ನಿಗೆ ಪ್ರತಿ ತಿಂಗಳು ಜೀವನಾಂಶ ಸಂಸದ ಪತಿ ಕೊಡುವಂತೆ ಸೂಚಿಸಿದೆ. ಒಡಿಶಾದ ಕಟಕ್ ಜಿಲ್ಲೆಯ ಉಪವಿಭಾಗ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಎಸ್ಡಿಜೆಎಮ್) ನ್ಯಾಯಾಲಯ ನಟಿ ವರ್ಷಾ ಪ್ರಿಯದರ್ಶಿನಿಗೆ ನಟ ಮತ್ತು ಲೋಕಸಭಾ ಸಂಸದ ಅನುಭವ್ ಮೊಹಂತಿ ಅವರ ಮನೆಯಿಂದ ಹೊರಗೆ ಹೋಗುವಂತೆ ಆದೇಶಿಸಿದೆ. ಪ್ರತಿ ತಿಂಗಳು 10