ಚೆನ್ನೈ: 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ 73 ವರ್ಷದ ವೃದ್ಧನಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.ತನ್ನ ಅಂಗಡಿಗೆ ಚಾಕಲೇಟ್ ಕೊಳ್ಳಲು ಬಂದ 6 ವರ್ಷದ ಬಾಲಕಿಗೆ ಮತ್ತಷ್ಟು ಚಾಕಲೇಟ್ ಕೊಡುವುದಾಗಿ ಅಮಿಷ ತೋರಿಸಿ ಅಂಗಡಿ ಹಿಂದಿನ ಕೊಠಡಿಗೆ ಕರೆದೊಯ್ದು ವೃದ್ಧ ಅತ್ಯಾಚಾರವೆಸಗಿದ್ದ. ಬಳಿಕ ಇದನ್ನು ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದ.ಆದರೆ ಬಾಲಕಿ ಈ ವಿಚಾರವನ್ನು ತನ್ನ ತಾಯಿಗೆ ಹೇಳಿದ್ದಳು. ಅದರಂತೆ ತಾಯಿ ಪೊಲೀಸರಿಗೆ