ಇಂಧೋರ್: ಮಾವನ ಮಕ್ಕಳಿಂದಲೇ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ನಡೆದಿದ್ದು, ತಡೆಯಲು ಬಂದ ಅಜ್ಜಿಯ ಮೇಲೂ ಕಾಮುಕರು ಅತ್ಯಾಚಾರ ನಡೆಸಿದ್ದಾರೆ.