ನವದೆಹಲಿ: ಭಾರತ್ ಬಯೋಟೆಕ್ ನಿರ್ಮಿತ ಕೊರೋನಾ ವ್ಯಾಕ್ಸಿನ್ ಬ್ರಿಟನ್ ಮತ್ತು ಭಾರತೀಯ ತಳಿ ಕೊರೋನಾ ವಿರುದ್ಧವೂ ಪರಿಣಾಮಕಾರಿ ಎಂದು ಅಧ್ಯಯನ ವರದಿಯೊಂದು ಸಾಬೀತುಪಡಿಸಿದೆ.