ಮುಂಬೈ: ಸ್ಯಾನಿಟೈಸ್ ಮಾಡುವ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕೊರೋನಾ ಪೀಡಿತ ಯುವತಿಯೊಬ್ಬಳ ಮಾನಭಂಗ ಮಾಡಲೆತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.