ನವದೆಹಲಿ(ಜು.27): ಸೋಮವಾರ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 39,361 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು ಇದೇ ಅವಧಿಯಲ್ಲಿ 416 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. * ಪಾಸಿಟಿವಿಟಿ ದರ 35 ದಿನದ ಗರಿಷ್ಠ * ಕೋವಿಡ್ ಪಾಸಿಟಿವಿಟಿ ದರ ಶೇ.3.41ಕ್ಕೆ ಏರಿಕೆ * ಸಕ್ರಿಯ ಕೇಸು ಕೂಡ 4.11 ಲಕ್ಷಕ್ಕೆ ಹೆಚ್ಚಳ * 39,361 ಕೇಸ್, 416 ಸಾವು * 3ನೇ ಅಲೆ ಭೀತಿ ನಡುವೆಯೇ ಏರಿಕೆಆದರೆ,